ಪ್ರತಿಭಟನೆ ಹಾದಿಯಲ್ಲಿ ಸೋತ ಗಾಂಧಿವಾದ
30/04/2012 19:51
ಚಾಣುಕ್ಯ. ಎಂ
ಉಸ್ಮಾನಿಯಾ ವಿಶ್ವವಿದ್ಯನಿಲಯದಲ್ಲೇ ನಡೆದ ಘಟನೆಗಳು ಇಡೀ ದೇಶದ ಸಹೃದಯರ ಮನವನ್ನೇ ಕೆಣಕಿತು. ತೆಲಂಗಾಣ ಪ್ರತ್ಯೇಕತೆಗಾಗಿ ಹೋರಾಟ ನಿರತರಾಗಿದ್ದ ತೆಲಂಗಾಣ ವಿದ್ಯಾರ್ಥಿ ಹೋರಾಟ ಸಂಘದ ಪ್ರತಿನಿಧಿ ಬೆಂಕಿ ಹಚ್ಚಿಕೊಂಡು ನಡುಬೀದಿಯಲ್ಲೇ ಸುಟ್ಟು ಕರಕಲಾದ. ಇದು ಹೋರಾಟದ ತೀವ್ರತೆಯನ್ನು ಹೆಚ್ಚಿಸಿತು. ಜೊತೆಯಲ್ಲೇ ಹೋರಾಟಗಾರರ ಹಿಂಸಾ...








